ಗಂಗಾವತಿ-30, ಕೊಪ್ಪಳ ಜಿಲ್ಲೆಯಾದ ಬಳಿಕ ರಾಯಚೂರು ಜಿಲ್ಲಾ ಬ್ಯಾಂಕಿನಿಂದ ವಿಭಜಿಸಿ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ನ ಸ್ಥಾನ ಮಾನ ಪಡೆಯಬೇಕೆಂಬ ಈ ಭಾಗದ ಜನತೆಯ ಕನಸು ನನಸಾಗಲಿದ್ದು ಅತೀ ಶೀಘ್ರದಲ್ಲಿ ಕೊಪ್ಪಳದಲ್ಲಿ ಡಿಸಿಸಿ ಬ್ಯಾಂಕ್ ಅಸ್ಥಿತ್ವಕ್ಕೆ ಬರಲಿದೆ ಎಂದು ಆರ್.ಡಿ.ಸಿ. ಬ್ಯಾಂಕಿನ ಉಪಾಧ್ಯಕ್ಷ ರಮೇಶ ವೈದ್ಯ ಹೇಳಿದರು.
ಅವರು ಮಂಗಳವಾರ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಜರುಗಿದ ಸಿಬಿಎಸ್ ಬ್ಯಾಂಕಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತ್ಯೇಕ ಜಿಲ್ಲಾ ಬ್ಯಾಂಕಿನ ಸ್ಥಾನಮಾನಕ್ಕೆ ಈಗಾಗಲೇ ಎಲ್ಲಾ ಪ್ರಯತ್ನಗಳು ನಡೆದಿದ್ದು ಆಡಳಿತಾತ್ಮಕ ತಾಂತ್ರಿಕ ಸೇರಿದಂತೆ [...] [...more]
ಗಂಗಾವತಿ-29, ಇಲ್ಲಿನ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಬುಧುವಾರ ತಾಲೂಕಾ ಪಂಚಾಯತ್ ಸಾಮಾನ್ಯ ಸಭೆ ಜರುಗಲಿದೆ.
ಬೆಳಿಗ್ಗೆ 11 ಗಂಟೆಗೆ ಜರುಗಲಿರುವ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಪಾಂಡುರಂಗ ರಾಠೋಡ, ವಹಿಸಲಿದ್ದಾರೆ.
ಸಭೆಗೆ ಸರ್ವ ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಆಗಸ್ಟ್ 2009 ರ ಅಂತ್ಯದ ವರೆಗೆ ಸಾಧಿಸಿದ ಪ್ರಗತಿ ವರದಿಗಳನ್ನು ಸಾದರ ಪಡಿಸುವಂತೆ ಹಾಗೂ ಖುದ್ದಾಗಿ ಹಾಜರಾಗುವಂತೆ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಯ್ಯ ಕೋರಿದ್ದಾರೆ.
[...more]

ಗಂಗಾವತಿ-30: ಮುಂಗಾರು ಮಳೆಯೇ ಎನ್ನು ನಿನ್ನ ಲಿಲೆ ಎನ್ನುವಂತೆ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಈಗ ಹಿಂಗಾರು ಮಳೆಯೇ ಏನ್ನು ನಿನ್ನ ದಾರೆ ಎನ್ನುವ ಹಾಗೇ ಎನ್ನುವದಾಗಿದೆ.
ಕಳೆದ ಮೂರು ದಿನಗಳಿಂದ ಸುರಿದ ಧಾರಕಾರ ಮಳೆಗೆ ಗಂಗಾವತಿ ನಗರ ಸೇರಿದಂತೆ ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಗುಡಿಸಲು ಕೆಲವು ಮನೆಗಳು ಭಾಗಶಃ ಕುಸಿತಗೊಂಡ ಘಟನೆ ಬುಧುವಾರ ಜರುಗಿದೆ.
ಬಿಟ್ಟು ಬಿಡದ ಮಳೆಯಿಂದ ನಗರದ 27 ನೇ ವಾರ್ಡ್ನದಲ್ಲಿ ಜನತಾ ಮನೆಯು ಸಂಪೂರ್ಣ ಗೊಡೆ ಹಾಗು ಮೆಲ್ಚಾವಣಿ ಸಂಪೂರ್ಣ [...] [...more]