ಹೈದರಾಬಾದ್, ಜ.20- ಪ್ರತ್ಯೇಕ ತೆಲಂಗಣಾ ರಾಜ್ಯ ರಚನೆ ವಿವಾದದಿಂದ ಕೊಂಚ ವಿರಾಮ ಪಡೆದಿದ್ದ ಆಂಧ್ರಪ್ರದೇಶ ಇದೀಗ ಮತ್ತದೇ ಆಸ್ಪೌಟಕ್ಕೆ ಗುರಿಯಾಗಿದೆ.
ರಾಜ್ಯ ರಚನೆ ನಿರ್ಣಯವನ್ನು ಅಂತಿಮಗೊಳಿಸುವಂತೆ ಪಟ್ಟು ಹಿಡಿದಿರುವ ತೆಲಂಗಣಾ ರಾಷ್ಟ್ತ್ರ ಸಮಿತಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಜಂಟಿ ಕ್ರಿಯಾ ಸಮಿತಿ ಇಂದು ಅಖಂಡ ಆಂಧ್ರ ಬಂದ್ಗೆ ಕರೆ ನೀಡಿದ್ದು, ಕೆಲವಡೆ ಹಿಂಸಾಚಾರ ಮುಗಿಲು ಮುಟ್ಟಿದೆ. ಆಕ್ರೌಶ ಭರಿತ ತೆಲಂಗಣ ಪರ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲವು ಬಸ್ಗಳನ್ನು ಬೆಂಕಿಗೆ [...] [...more]
ಹೈದರಾಬಾದ್, ಡಿ.26: ಖಾಸಗಿ ಸುದ್ದಿವಾಹಿನಿ ಆಂಧ್ರಪ್ರದೇಶ ರಾಜ್ಯಪಾಲ ಎನ್.ಡಿ. ತಿವಾರಿ ಅವರ ಲೈಂಗಿಕ ಚಟುವಟಿಕೆಯ ಬಗ್ಗೆ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದ ಬೆನ್ನಹಿಂದೆ ರಾಜ್ಯಪಾಲ ತಿವಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತೆಲಂಗಾಣ ವಿವಾದದಿಂದ ಅಗ್ನಿಕುಂಡವಾಗಿರುವ ಆಂಧ್ರ ಪ್ರದೇಶದಲ್ಲಿ ಕ್ರಿಸ್ಮಸ್ ದಿನ ಮತ್ತೊಂದು ವಿವಾದ ಭುಗಿಲೆದ್ದಿತ್ತು. ಸಾರ್ವಜನಿಕರು ಆಕ್ರೊಶಕ್ಕೆ ಕಾರಣವಾಗಿದೆ. ತೆಲುಗು ಟಿವಿ ವಾಹಿನಿ ಎ.ಬಿ.ಎನ್. ಆಂಧ್ರಜ್ಯೌತಿಯಲ್ಲಿ ಪ್ರಸಾರವಾದ ರಾಜ್ಯಭವನವನ್ನು ಒಳಗೊಂಡು ಲೈಂಗಿಕ ಹಗರಣ ಆಂಧ್ರದ ಎಲ್ಲ ಕಡೆ ಸಂಚಲನವನ್ನು ಉಂಟು ಮಾಡಿತ್ತು.
ಆಂಧ್ರಪ್ರದೇಶದ ರಾಜ್ಯಪಾಲ ಮತ್ತು ಕೇಂದ್ರದ ಮಾಜಿ [...] [...more]
ಲಂಡನ್,16- ದಾಂಪತ್ಯ ದ್ರೌಹವೆಸಗಿದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ಗೆ ಅವರ ಪತ್ನಿ ಎಲಿನ್ ನೊರ್ದೆಗ್ರೆನ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದಲ್ಲಿ ಕಳೆದ ಐದು ವರ್ಷಗಳ ಆದಾಯದಲ್ಲಿ ಅರ್ಧದಷ್ಟು ಮೊತ್ತಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ದಿ ಮಿರರ್ ಪತ್ರಿಕೆಯ ಪ್ರಕಾರ ಪ್ರಸಿದ್ದ ವ್ಯಕ್ತಿಗಳಿಗೆ ವಿಚ್ಚೇದನ ವಕಾಲತ್ತು ವಹಿಸುವ ವಕೀಲರನ್ನು ಎಲಿನ್ ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟೈಗರ್ ವುಡ್ಸ್ ಮದುವೆಯ ನಂತರ ಸಂಪಾದಿಸಲಾದ 337.5 ಮಿಲಿಯನ್ ಪೌಂಡ್ಗಳಲ್ಲಿ ಅರ್ಧದಷ್ಟು ಮೊತ್ತದ ಜೀವನಾಂಶ ಎಲಿನ್ ಪಡೆಯಲಿದ್ದಾರೆ ಎಂದು ಮೂಲಗಳು [...] [...more]
ಕೌಲಾಲಂಪುರ,5- ಶ್ರೀಲಂಕಾದ ಕೊಲೊಂಬೊ ದಲ್ಲಿ ಮುಂದಿನ ವರ್ಷ ನಡೆಯಲಿರುವ ಎಎಫ್ಸಿ ಚಾಲೆಂಜ್ ಕಪ್ ಪುಟ್ಬಾಲ್ ಟೂರ್ನಮೆಂಟ್ನಲ್ಲಿ ಹಾಲಿ ಚಾಂಪಿಯನ್ ಭಾರತವು ತನ್ನ ಸವಾಲನ್ನು ಫೆಬ್ರುವರಿ 17ರಂದು ಕಿರ್ಗಿಸ್ತಾನದ ವಿರುದ್ಧ ಆಡುವದರೊಂದಿಗೆ ಆರಂಭಿಸಲಿದೆ. ಎರಡು ದಿನಗಳ ತರುವಾಯ ಭಾರತವು ತನ್ನ ಬಿ ಗುಂಪಿನ ಮತ್ತೊಂದು ತಂಡ ತುರ್ಕಮೇನಿಸ್ತಾನ ವಿರುದ್ಧ ಹಾಗೂ ಫೆಬ್ರುವರಿ 21ರಂದು ಗುಂಪು ಹಂತದ ಕೊನೆಯ ಪಂದ್ಯವನ್ನು ಉತ್ತರ ಕೊರಿಯಾದ ವಿರುದ್ಧ ಆಡಬೇಕಿದೆ. ಈ ಹಿಂದಿನ ಎಎಫ್ಸಿ ಚಾಲೆಂಜ್ ಕಪ್ನಲ್ಲಿ ಆತಿಥೇಯ ಭಾರತವು ಚಾಂಪಿಯನ್ಶಿಪ್ ಗೆದ್ದುಕೊಂಡಿದ್ದರೆ, ತಜಕಿಸ್ತಾನ್ [...] [...more]
ವಾಷಿಂಗ್ಟನ್, ಡಿ.4: ಭಾರತದ ಮೇಲೆ ದಾಳಿ ನಡೆಸಲು ಅಲ್ಖೈದಾ ಗುರಿ ಹೊಂದಿದೆ ಎಂದು ಇದಕ್ಕೆ ಅಲ್ಖೈದಾದೊಂದಿಗೆ ಲಷ್ಕರ್ ಏ- ತೋಯ್ಬಾ ಸಹಕರಿಸುತ್ತಿದೆ ಎಂದು ಅಮೇರಿಕಾ ರಕ್ಷಣಾ ಸಚಿವ ರಾಬರ್ಟ್ ಗೇಟ್ಸ್ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಘರ್ಷ ಹುಟ್ಟಿಸಿ ಪಾಕಿಸ್ಥಾನವನ್ನು ಅಸ್ಥಿರಗೊಳಿಸುವುದು ಅಲ್ಖೈದಾ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕಾರ್ಯ ಸಾಧನೆಗಾಗಿ ಅಲ್ಖೈದಾ ತಾಲಿಬಾನ್ಗಳನ್ನು ಬಳಸಿಕೊಳ್ಳುತ್ತಿದ್ದು ಪಾಕಿಸ್ಥಾನವನ್ನು ಅಸ್ಥಿರಗೊಳಿಸವ ಅದರ ಹುನ್ನಾರದ ಬಗ್ಗೆ ನನ್ನ ಬಳಿ ಪುರಾವೆ ಎಂದು ಅವರು ಹೇಳಿದ್ದಾರೆ.
ಸದನ ಶಸಾ್ತ್ರಸ್ತ್ತ್ರ ಸಮಿತಿಯ ಮುಂದೆ [...] [...more]
ವಾಷಿಂಗ್ಟನ್, ನ. 23: ಐತಿಹಾಸಿಕ ನಾಗರೀಕ ಪರಮಾಣು ಸಹಕಾರ ಒಪ್ಪಂದ ಪಾಕಿಸ್ತಾನದಲ್ಲಿರುವ ಪರಿಸ್ಥಿತಿ ಅಲ್ಲಿ ಸೃಷ್ಟಿಯಾಗುತ್ತಿರುವ ಭಯೋತ್ಪಾದನೆ ಕುರಿತು ಪ್ರಧಾನಿ ಡಾ. ಮನಮೋಹನಸಿಂಗ್ ಅಮೇರಿಕಾ ಅಧ್ಯಕ್ಷ ಬರಾಕ್ ಓಬಾಮಾ ನಾಳೆ ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ.
ಈ ಮುನ್ನ ಮನಮೋಹನಸಿಂಗ್ ಅವರು ಭಾರತದ ಕೈಗಾರಿಕರಣಕ್ಕಾಗಿ ಶೇ.8-9ರ ಬೆಳವಣಿಗೆ ಅಗತ್ಯವಾಗಿದ್ದು ತೀವ್ರ ಬಡತನ ನಿವಾರಣೆಯ ಗುರಿ ಸಾಧಿಸಲು ದ್ವಿಮುಖ ಬಳಕೆಯ ತಂತ್ರಜ್ಞಾನ ಹಸ್ತಾಂತರ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ನಮ್ಮದು ಒಂದು ಅಣ್ವಸ್ತ್ತ್ರ ಸಮೃದ್ದ ದೇಶವಾಗಿದೆ ಆದರೆ ನಾವು ಒಂದು ಜವಾಬ್ದಾರಿಯುತ ಅಣ್ವಸ್ತ್ತ್ರ ಶಕ್ತಿಯಾಗಿದ್ದೇವೆ [...] [...more]
ಇಸ್ಲಾಮಾಬಾದ್,8-ಪೇಶಾವರ್ನಲ್ಲಿ ನಡೆದ ಪ್ರಬಲ ಆತ್ಮಾಹುತಿ ಬಾಂಬ್ ಸ್ಪೌಟದಲ್ಲಿ ಕನಿಷ್ಠ ಪಕ್ಷ ಎಂಟು ಮಂದಿ ಸಾವೀಗೀಡಾಗಿದ್ದು, 30 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪಾಕಿಸ್ತಾನದೊಂದಿಗೆ ನೇರ ಸಂಘರ್ಷಕ್ಕಿಳಿದಿರುವ ತಾಲಿಬಾನ್ ಉಗ್ರರು ಈ ಕೃತ್ಯ ಎಸಗಿದ್ದು,ಕಳೆದ ಎರಡು ವಾರಗಳಿಂದೆಯಷ್ಟೇ ಕಾರ್ಬಾಂಬ್ ಸ್ಪೌಟದಲ್ಲಿ 120ಕ್ಕೂ ಅಧಿಕ ಮಂದಿ ಮೃತರಾಗಿದ್ದರು. ದಾಳಿಯಲ್ಲಿ ಓರ್ವ ಮಹಿಳೆ ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡರು ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಳಿಗ್ಗೆ 9.30ರ ಸಮಯದಲ್ಲಿ ಪೇಶಾವರ್ ಪ್ರಾಂತ್ಯದ ದುತ್ತನಿ ಮಾರುಕಟ್ಟೆ ಪ್ರದೇಶದಲ್ಲಿ ಸ್ಪೌಟ ನಡೆದಿದ್ದು,ಗಾಯಗೊಂಡಿರುವವರನ್ನು [...] [...more]
ಹೈಸ್ಟನ್,6-ಇರಾಕ್ನಲ್ಲಿ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಅಮೆರಿಕ ಮಿಲಿಟರಿ ಮನೋರೋಗ ತಜ್ಞನೊಬ್ಬ ಮನಸೋ ಇಚ್ಚೆ ಗುಂಡು ಹಾರಿಸಿದ ಪರಿಣಾಮವಾಗಿ 12 ಮಂದಿ ಗಾಯಗೊಂಡ ಘಟನೆ ಟೆಕ್ಸಾಸ್ನಲ್ಲಿರುವ ಅಮೆರಿಕದ ಅತಿದೊಡ್ಡ ಸೇನಾ ನೆಲೆಯಲ್ಲಿ ಸಂಭವಿಸಿದೆ.
ಈ ಮನಃಶಾಸ್ತ್ತ್ರಜ್ಞನನ್ನು ಗುಂಡುಹಾರಿಸಿ ಗಾಯಗೊಳಿಸಿ ಸೆರೆ ಹಿಡಿಯಲಾಗಿದೆ. ಈತನನ್ನು ಮೇಜರ್ ನಿಡಾಲ್ ಮಲಿಕ್ ಹಸನ್ ಎಂದು ಗುರುತಿಸಲಾಗಿದೆ. ಇರಾಕ್ ಸೇನೆಗೆ ನಿಯೋಜಿತರಾಗಿರುವ ಯೋಧರು ಪೋರ್ಟ್ಹುಡ್ ಮಿಲಿಟರಿ ಸಂಸ್ಕರಣಾ ಕೇಂದ್ರದಲ್ಲಿ ಕಡೆ ಗಳಿಗೆಯ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾಗ ಹಸನ್ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಗುರುವಾರ ಸ್ಥಳೀಯ [...] [...more]
ಮೆಲ್ಬೌರ್ನ್,26-ಆಸ್ಟ್ತ್ರೇಲಿ ಯಾದಲ್ಲಿ ಭಾರತೀಯರ ಮೇಲಿನ ದಾಳಿ ಮುಂದುವರೆದಿದ್ದು,ಆಸ್ಟ್ತ್ರೇಲಿಯನ್ನರ ಒಂದು ಗುಂಪು ಇಲ್ಲಿನ ಬಸ್ ನಿಲ್ದಾಣವೊಂದರಲ್ಲಿ ನಿದ್ರಿಸುತ್ತಿದ್ದ ಸಿಖ್ ಒಬ್ಬರ ತಲೆಗೆ ಹೊಡೆದು ಅವರ ರುಂಆಲು ಕಿತ್ತು ಹಾಕಿರುವ ಘಟನೆ ವರದಿಯಾಗಿದೆ.
22 ವರ್ಷದ ಈ ಯುವಕನ ಮೇಲಿನ ಅಪ್ರಚೋದಿತ ದಾಳಿಯ ಕುರಿತು ತನಿಖೆ ನಡಸುತ್ತಿರುವದಾಗಿ ಪೊಲೀಸರು ತಿಳಿಸಿದ್ದಾರೆ.
[...more]
ಚಾ-ಆಮ್ ಹುವಾ ಹೀನ್, (ತೈಲ್ಯಾಂಡ್) ಅ. 24: ಪ್ರಧಾನಿ ಡಾ. ಮನಮೋಹನಸಿಂಗ್ ಹಾಗೂ ಚೀನಾ ಪ್ರಧಾನಿ ವೇನ್ ಜಿಯಾ ಬಾವೋ ಇಂದು ಇಲ್ಲಿ ಸಭೆ ಸೇರಿ ಸಮಾನ ಆಸಕ್ತಿಯ ದ್ವಿಪಕ್ಷಿಯ ಪ್ರಾದೇಶಿಕ ಮತ್ತು ಅಂತರಾಷ್ಟ್ತ್ರೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಅರುಣಾಚಲ ಪ್ರದೇಶ ಕುರಿತು ಈ ಎರಡು ನೆರೆ ರಾಷ್ಟ್ತ್ರಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹಾತ್ವ ಪಡೆದಿದೆ.
ನಿನ್ನೆ ಇಲ್ಲಿಗೆ ಬಂದ ಡಾ. ಸಿಂಗ್ ಅವರು ಚೀನಾ ಪ್ರಧಾನಿಯ ಜೊತೆಗೆ ಶೃಂಗಸಭೆಯ ಸಂದರ್ಭದಲ್ಲಿ ಥಾಯ್ [...] [...more]