Archive | ಸಂಕೇಶ್ವರ

ಪ್ರತಿಭಾ ಪ್ರೇರಣೆ ಕಾರ್ಯಕ್ರಮ

ಪ್ರತಿಭಾ ಪ್ರೇರಣೆ ಕಾರ್ಯಕ್ರಮ

ಸಂಕೇಶ್ವರ 23 ಸ್ಥಳೀಯ ಎಸ್.ಡಿ.ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಪ್ರತಿಭಾ ಪ್ರೇರಣೆ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಸತ್ಯಂ-ವೆಂಚರ್ ಇಂಜೀನೀಯರಿಂಗ ಸರ್ವಿಸಿಸ್, ಹೈದರಾಬಾದನ ಉದ್ಯೌಗಿ ಶಿವಾನಂದ ಅಜ್ಜನ್ನವರ ಆಗಮಿಸಿದ್ದರು. ಅವರು ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡು ತ್ತಾ, ಕಠಿಣ ಪರಿಶ್ರಮ ಒಂದೇ ಯಶಸ್ಸಿನ ಗುಟ್ಟಾಗಿದ್ದು ಎಲ್ಲ ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳಿಸುವದರ ಜೊತೆಗೆ ಕಂಪನಿಗಳಿಗೆ ಬೇಕಾದ ವ್ಯವಹಾರ ಜ್ಞಾನವನ್ನು ಬೆಳೆಸಿ ಕೊಂಡರೆ ವಿವಿಧ ಕಂಪನಿಗಳು ತಿಂಗಳಿಗೆ ಲಕ್ಷ-ಲಕ್ಷ ಹಣ ಕೊಟ್ಟು ನಿಮ್ಮನ್ನು ಉದ್ಯೌಗಕ್ಕೆ ಸೇರಿಸಿಕೊಳ್ಳಲು ನಾಮುಂದೆ-ತಾಮುಂದೆ ಎಂದು [...] [...more]

ಸಂಕೇಶ್ವರ Comments (0)

ಶ್ರಮದ ಮಹತ್ವ ಅರಿಯಲು ಯುವಕರಿಗೆ ಕರೆ

ಶ್ರಮದ ಮಹತ್ವ ಅರಿಯಲು ಯುವಕರಿಗೆ ಕರೆ

ಸಂಕೇಶ್ವರ ಶಿಯುವಕರು ಗ್ರಾಮೀಣ ಜೀವನದ ನಿಕಟ ಸಂಪರ್ಕದಿಂದ ಶ್ರಮದ ಮಹತ್ವ ಅರಿತುಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂದುಷಿ ಸ್ಥಳೀಯ ಶ್ರೀ. ದು.ವಿ.ಸಂ. ಸಂಘದ ಶ್ರೀ. ಲ. ಕ. ಖೋತ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಿ. ಆರ್. ದಿಗಂಬರಮಠ ಕರೆ ನೀಡಿದರು. ಸಮೀಪದ ಮಸರಗುಪ್ಪಿ ಗ್ರಾಮದಲ್ಲಿ ಶ್ರೀ. ದು.ವಿ.ಸಂ.ಸಂಘದ ಶ್ರೀ. ಲ. ಕ. ಖೋತ ವಾಣಿಜ್ಯ ಮಹಾವಿದ್ಯಲಯದ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಬಿರಗಳ ಸಂಘಟನೆಯ ಉದ್ದೇಶ ಯುವಕರಿಗೆ ಗ್ರಾಮೀಣ ಜನ [...] [...more]

ಸಂಕೇಶ್ವರ Comments (0)

ಎಸ್. ಡಿ. ಪ್ರೌಢಶಾಲೆಯಲ್ಲಿ ಪ್ರಾಣಾಯಾಮ ಶಿಬಿರ

ಎಸ್. ಡಿ. ಪ್ರೌಢಶಾಲೆಯಲ್ಲಿ ಪ್ರಾಣಾಯಾಮ ಶಿಬಿರ

ಸಂಕೇಶ್ವರ : ಸ್ಥಳೀಯ ಎಸ್. ಡಿ. ವ್ಹಿ. ಎಸ್. ಸಂಘದ ಎಸ್. ಡಿ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ 5 ದಿನಗಳ ಪ್ರಾಣಾಯಾಮ ಶಿಬಿರವನ್ನು ಪ್ರಾರಂಭಿಸಲಾಯಿತು. ಪತಂಜಲಿ ಯೋಗ ಪೀಠ, ಹರಿದ್ವಾರದಿಂದ ಅಧಿಕೃತ ಶಿಕ್ಷಕರಾಗಿ ನೇಮಕಗೊಂಡಿರುವ ಯೋಗ ಶಿಕ್ಷಕ ಶ್ರೀ ಕೆ. ಡಿ. ಅಂಬಲಿ ಅವರು ಜ್ಯೌತಿ ಬೆಳಗಿಸಿ ಶಿಬಿರದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಸದೃಢ ಆರೋಗ್ಯ, ಮಾನಸಿಕ ಶಾಂತಿ, ತೃಪ್ತಿಕರ ಜೀವನಕ್ಕಾಗಿ ಪ್ರಾಣಾಯಾಮ ಅತೀ ಅವಶ್ಯವಿದೆ ಎಂದು ತಿಳಿಸುತ್ತಾ ಪ್ರಾಣಾಯಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ [...] [...more]

ಸಂಕೇಶ್ವರ Comments (0)

ಗಡಿನಾಡಿನಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಲು ಕರೆ

ಗಡಿನಾಡಿನಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಲು ಕರೆ

ಸಂಕೇಶ್ವರ 9:- ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಕನ್ನಡ ನೆಲದ ಅನ್ನ ಉಂಡು ಈ ನೆಲದ ಭಾಷೆಯ ಬಗ್ಗೆ ಅಭಿಮಾನ ಹೊಂದ ದೇ ಪ್ರತಿಷ್ಠೆಗಳಿಗೆ ಸೊಗಲಾಡಿತನ ಗಳಿಗೆ ಬಲಿಬಿದ್ದು ಅಪ್ಪ, ಅಮ್ಮ ಸಂಸ್ಕ್ತ್ರತಿ ಬಿಟ್ಟು ಮಮ್ಮಿ ಡ್ಯಾಡಿ ಸಂಸ್ಕ್ತ್ರತಿಗೆ ಮಾರುಹೋಗುತ್ತಿರುವ ಇಂದಿನ ಪಿಳಿಗೆಯಲ್ಲಿ ಭಾಷಾಭಿ ಮಾನ ಬೆಳೆಸಬೆಕಾದುದು ಇಂದಿನ ಅಗತ್ಯವಾಗಿದೆ. ಎಂದು ಚಿಕ್ಕೌಡಿ ಯ ಶ್ರೀ ಅಲ್ಲಮ ಪ್ರಭು ಅನ್ನದಾನ ಸಮಿತಿಯ ಸಂಸ್ಥಾಪಕರಾದ ಚಂದ್ರಕಾತ ಹುಕ್ಕೇರಿ ಅಬಿಪ್ರಾಯ ಪಟ್ಟರು ಅವರು ಸ್ಥಳಿಯ ಸರಕಾರಿ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ [...] [...more]

ಸಂಕೇಶ್ವರ Comments (0)

ಆರೋಗ್ಯವಂತ ಕರುಗಳ ಬೃಹತ್ ಪ್ರದರ್ಶನ

ಆರೋಗ್ಯವಂತ ಕರುಗಳ ಬೃಹತ್ ಪ್ರದರ್ಶನ

ಸಂಕೇಶ್ವರ :-ಸಮೀಪದ ಅಮ್ಮಣಗಿಯ ಕನ್ನಡ ಪ್ರಾಧಮಿಕ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಪಶು ಸಂಗೋಪನಾ ಇಲಾಖೆ ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ದಿ:15/11/2009 ರಂದು ಮುಂಜಾನೆ 8.00ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಆರ್ಯೌಗ್ಯವಂತ ಒಂದು ವರ್ಷದೊಳಗಿನ ಆಕಳು ಹಾಗೂ ಎಮ್ಮೆ ಕರುಗಳ ಬೃಹತ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆಕಳು ತಳಿಗಳಾದ ಎಚ್ಎಫ್,ಜರ್ಸಿ,ಖಿಲಾರಿ ಕರುಗಳಿರಬೇಕು ಎಮ್ಮೆ ತಳಿಗಳಾದ ಜವಾರಿ, ಶೃತಿ,ಮುರಾ ತಳಿಯ ಕರುಗಳಿರಬೇಕು.ಅಮ್ಮಣಗಿ ಸುತ್ತಲಿನ ಗ್ರಾಮಗಳಾದ ಹಂದಿಗೂಡ, ಅಮ್ಮಿಣಭಾವಿ, ನೀಡಸೋಸಿ ಬೋರಗಲ್ಲ ಗ್ರಾಮಗಳ ರೈತರು ಇದರ [...] [...more]

ಸಂಕೇಶ್ವರ Comments (0)

ನೆರೆ ಸಂತ್ರಸ್ತರಿಗೆ ವಿದ್ಯಾರ್ಥಿನಿಯರ ನೆರವು

ನೆರೆ ಸಂತ್ರಸ್ತರಿಗೆ ವಿದ್ಯಾರ್ಥಿನಿಯರ ನೆರವು

ಸಂಕೇಶ್ವರ. 6 – ಕಳೆದ ಕೆಲವು ದಿನಗಳಿಂದ ಸುರಿದ ಅಬ್ಬರದ ಮಳೆಯಿಂದಾಗಿ ಸಮೀಪದ ಕಮತನೂರ ಗ್ರಾಮದ ಕೆರೆ ಬಿರುಕುಬಿಟ್ಟು ಒಡೆದಿದ್ದರಿಂದ ಕೆರೆ ಕೆಳಭಾಗದ ಜನರು ಪ್ರವಾಹ ಪೀಡಿತರಾಗಿ ಸಂತ್ರಸ್ಥರಾಗಿದ್ದು ಅವರ ಬದುಕು ಅಸ್ತವ್ಯಸ್ತಗೊಂಡಿದೆ. ಈ ಸಂತ್ರಸ್ತರಿಗೆ ಸ್ಥಳೀಯ ಶ್ರೀ ದು. ವಿ. ಸಂ. ಸಂಘದ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ತ್ರೀಯ ಸೇವಾ ಯೋಜನೆಯ ವತಿಯಿಂದ ಹಣ್ಣು – ಹಂಪಲುಗಳನ್ನು ವಿತರಿಸಲಾಯಿತು. ಪ್ರಾಚಾರ್ಯ ಎಲ್. ವ್ಹಿ. ಪಾಟೀಲರು ಮಾತನಾಡಿ, ಪ್ರಕೃತಿ ಮುನಿಸಿಕೊಂಡಾಗ ಆಗುವ ವಿಕೋಪಗಳು ಇಡೀ ಜೀವ ಸಂಕುಲವನ್ನೇ [...] [...more]

ಸಂಕೇಶ್ವರ Comments (0)

ಕಮತನೂರ ಕೆರೆ ಒಡೆದು ಅಪಾರ ಹಾನಿ

ಕಮತನೂರ ಕೆರೆ ಒಡೆದು ಅಪಾರ ಹಾನಿ

ಸಂಕೇಶ್ವರ; ಇಲ್ಲಿಗೆ ಸಮಿಪದ ಕಮತನೂರ ಗ್ರಾಮದ ಕರ್ಪೂರ ಹಳ್ಳದ ಮೇಲೆ ಕಳೆದ ಹತ್ತು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯವರು ನಿರ್ಮಿಸಿದ್ದ ಕೆರೆಯ ಕಟ್ಟೆ ಒಡೆದು ರೈತರ ಜಮಿನುಗಳಲ್ಲಿಯ ಕೊಟ್ಯಾಂತರ ಬೆಲೆಗಳ ಹಾನಿಯಾಗಿ ಹಲವಾರು ಜಾನುವಾರುಗಳು ಅಸುನಿಗಿರುವ ಘಟನೆ ಇಂದು ಜರುಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಈ ಭಾಗದ ಆಗಿನ ಸಚಿವರಾಗಿದ್ದ ಎ ಬಿ ಪಾಟೀಲ ಅವರ ಅದಿಕಾರ ಅವದಿಯಲ್ಲಿ ಕಮತನೂರ ಗ್ರಾಮದ ಕರ್ಪೂರ ಹಳ್ಳದ ಮೇಲೆ ಕರ್ನಾಟಕ ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ [...] [...more]

ಬೆಳಗಾವಿ, ಸಂಕೇಶ್ವರ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives