Archive | ಚಿಕ್ಕೋಡಿ

ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ. ಬೆಳೆ ನಾಶ

ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ. ಬೆಳೆ ನಾಶ

ಚಿಕ್ಕೌಡಿ, ಫೆ.25: ತಾಲೂಕಿನ ಬೋರಗಾವ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ನೂರಾರು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಕಬ್ಬಿನ ಬೆಳೆ ಸಂಪೂರ್ಣವಾಗಿ ನಾಶವಾಗಿ ಲಕ್ಷಾಂತರ ರೂಪಾಯಿ ಹಾನಿಯುಂಟಾಗಿದೆ. ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಜನರು ಅದನ್ನು ನಂದಿಸಲು ತಮ್ಮ ಪ್ರಯತ್ನಗಳನ್ನು ಆರಂಭಿಸುವ ಸಮಯಕ್ಕೆ ಬೆಂಕಿಯ ಜ್ವಾಲೆಗಳು ಆಕಾದೆತ್ತರಕ್ಕೆ ಕಂಡು ಬಂದು ಸುಮಾರು 100ರಿಂದ 200 ಎಕರೆ ಪ್ರದೇಶದಲ್ಲಿ ಬೆಳೆ ನಿಂತು ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಹೋಗಿತು. ಇದರಿಂದ ರೈತರ ಜೀವನವೇ ಸುಟ್ಟು ಹೋದಂತಾಗಿದ್ದು, [...] [...more]

ಚಿಕ್ಕೋಡಿ Comments (0)

ಸಮಾಜ ಸೇವೆಯಿಂದ ಯಶಸ್ಸು ಸಾಧ್ಯ

ಸಮಾಜ ಸೇವೆಯಿಂದ ಯಶಸ್ಸು ಸಾಧ್ಯ

ಚಿಕ್ಕೌಡಿ 17: ಶಿಕ್ಷಕರು ಉತ್ತಮ ಸಮಾಜ ನಿರ್ಮಿಸುವಲ್ಲಿ ನಿಷ್ಕಲ್ಮಶವಾಗಿ ತಮ್ಮ ಸೇವೆಯನ್ನು ಮಾಡಿದರೆ ಜೀವನದಲ್ಲಿ ಯಶಸ್ಸು ಜೊತೆಗೆ ಸಮಾಜದಲ್ಲಿ ಉತ್ತಮ ಸ್ಥಾನ ಸಿಗಲಿದೆ ಎಂದು ಧಾರವಾಡ ವಿದ್ಯಾಪೋಷಕ ಸಂಸ್ಥೆಯ ಕ್ಯಾಪ್ಟನ್ ಆನಂದ ತಿಳಿಸಿದರು. ಅವರು ಯಕ್ಸಂಬಾದ ಸ್ವೀಟ್ಸ್ ಶಿಕ್ಷಣ ಸಂಸ್ಥೆ ಬಸವಜ್ಯೌತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸದ್ದ ವ್ಯಕ್ತಿತ್ವ ವಿಕಸನ ಶಿಬಿರವನ್ನುದ್ದೇಶಿಸಿ ಮಾತನಾಡುತ್ತ ಶಿಕ್ಷಕರು ವಿದ್ಯಾರ್ಥಿಗಳನ್ನು  ಸಮಾಜ ನಿರ್ಮಾಪಕರನ್ನಾಗಿ ಮಾಡುವ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ತಮ್ಮ ವೃತ್ತಿಗೆ ವಿನಯ, ವಿಧೇಯತೆಯಿಂದ ಬದ್ಧತೆಯನ್ನು ತಂದುಕೊಡು ತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ [...] [...more]

ಚಿಕ್ಕೋಡಿ Comments (0)

ಸ್ವಸಹಾಯ ಗುಂಪುಗಳ ಪಾತ್ರ ಮಹತ್ವದ್ದು

ಸ್ವಸಹಾಯ ಗುಂಪುಗಳ ಪಾತ್ರ ಮಹತ್ವದ್ದು

ಚಿಕ್ಕೌಡಿ,20, ಮಹಿಳೆಯ ರು ಸಾಮಾಜಿಕವಾಗಿ, ಆರ್ಥಿಕ ವಾಗಿ ಅಭಿವೃದ್ದಿ ಹೊಂದಲು  ಸ್ವ-ಸಹಾಯ ಗುಂಪುಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಯಕ್ಸಂಬಾದ ಸ್ವೀಟ್ಸ್ ಸಂಸ್ಥೆಯ ಅಧ್ಯಕ್ಷೆ ಸೌ.ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. ಅವರು ತಾಲೂಕಿನ ಕಮತ್ಯಾನಟ್ಟಿ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳ ವಾರ್ಷಿ ಕೋತ್ಸವ ಸಮಾರಂಭವನ್ನುದೇ ಶಿಸಿ ಮಾತನಾಡುತ್ತ ಸರಕಾರ ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಡವಾಗ ಬೇಕೆಂದರು. ಸರಕಾರ ಮಹಿಳೆಯರ ಅಭಿವೃದ್ದಿಗಾಗಿ ಸ್ವ- ಸಹಾಯ ಗುಂಪುಗಳ ಸದಸ್ಯರಿಗೆ ಗುಂಪು ಚಟುವಟಿಕೆ ಕೈಗೊಳ್ಳಲು ಸಬ್ಸಿಡಿ ಸಹಿತ ಸಾಲ [...] [...more]

ಚಿಕ್ಕೋಡಿ Comments (0)

ಎಣ್ಣೆ ಬೆಳೆಗಾರರ ಸಂಘದ ಅಧ್ಯಕ್ಷ ಸತ್ಕಾರ ಸಮಾರಂಭ

ಎಣ್ಣೆ ಬೆಳೆಗಾರರ ಸಂಘದ ಅಧ್ಯಕ್ಷ ಸತ್ಕಾರ ಸಮಾರಂಭ

ಚಿಕ್ಕೌಡಿ : ನಿಪ್ಪಾಣಿ ವಿಧಾನ ಸಭೆ ಮತಕ್ಷೇತ್ರದ ವತಿಯಿಂದ ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ., ಬೆಂಗಳೂರು ಹಾಗೂ ರಾಯಚೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ಸತ್ಕಾರ ಸಮಾರಂಭವನ್ನು ಶುಕ್ರವಾರ ದಿ 13 ರಂದು ಮದ್ಯಾಹ್ನ 1 ಗಂಟೆಗೆ ನಿಪ್ಪಾಣಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಅಯೋಜಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ನಿಪ್ಪಾಣಿ ಭಾಗದ ಧುರೀಣೆ ಹಾಗೂ ಮಹಿಳಾ [...] [...more]

ಚಿಕ್ಕೋಡಿ Comments (0)

ಯಕ್ಸಂಬಾ : ನ.14 ರಂದು ಶ್ರೀ ಬೀರೇಶ್ವರ  ಸೌಹಾರ್ದ ಕ್ರೆಡಿಟ್ ಸಹಕಾರಿಯ

ಯಕ್ಸಂಬಾ : ನ.14 ರಂದು ಶ್ರೀ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿಯ

ಚಿಕ್ಕೌಡಿ,12. ಇಲ್ಲಿನ ಶ್ರೀ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿಯು 31-10-2009 ಕ್ಕೆ 101 ಕೋಟಿ ರೂಗಳ ಠೇವು ಸಂಗ್ರಹಿಸಿದ ನಿಮಿತ್ಯ ಸಂಕಲ್ಪಪೂರ್ತಿ ಸಮಾರಂಭ ಹಾಗೂ ಸತ್ಕಾರ ಸಮಾರಂಭವನ್ನು ಶನಿವಾರ ದಿ 14-11-2009 ರಂದು ಮುಂಜಾನೆ 11 ಗಂಟೆಗೆ ಯಕ್ಸಂಬಾದ ಜೊಲ್ಲೆ ಉದ್ಯೌಗ ಸಮೂಹದ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಹಕಾರಿಯ ಚೇರಮನ್ರಾದ ಜಯಾನಂದ ಜಾಧವ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಧ್ವಜಾರೋಹಣ ಕಾರ್ಯಕ್ರಮವನ್ನು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ, [...] [...more]

ಚಿಕ್ಕೋಡಿ Comments (0)

ಅಬಕಾರಿ ದಾಳಿ : ಕಾರು ಹಾಗೂ 1 ಲಕ್ಷ ರೂ ಮೌಲ್ಯದ ದೇಶಿದಾರು ವಶ

ಅಬಕಾರಿ ದಾಳಿ : ಕಾರು ಹಾಗೂ 1 ಲಕ್ಷ ರೂ ಮೌಲ್ಯದ ದೇಶಿದಾರು ವಶ

ಚಿಕ್ಕೊಡಿ,21: ಚಿಕ್ಕೊಡಿ ತಾಲೂಕಿನ ಶಿವಾಪೂರವಾಡಿ ಗ್ರಾಮದಿಂದ ಅರ್ಧ ಮೀಟರ ಅಂತರದಲ್ಲಿ ರಸ್ತೆಯ ಮೇಲೆ ದಾಳಿ ನಡೆಸಿ ಮಹಾರಾಷ್ಟ್ತ್ರ ರಾಜ್ಯದ ಕಾಗಲದಿಂದ ಬರತ್ತಿದ್ದ ಒ0ದು ಅ0ಬ್ಯಾಸಡರ (ಕಾರ ಸ0ಖ್ಯೆ ಎ0ವ್ಹಿಎ0-9350), ಮಹಾರಾಷ್ಟ್ತ್ರ ರಾಜ್ಯದ ದೇಶಿದಾರು, ಸಂತ್ರಾ ಸಾರಾಯಿ ತುಂಬಿದ ಒಟ್ಟು 25 ರಟ್ಟಿನ ಪೆಟ್ಟಿಗೆಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾಗ ಸಿಕ್ಕಿದ್ದು ವಾಹನ ಚಾಲಕನು ಫರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ವ್ಯಾಪಕ ಜಾಲ ಬೀಸಲಾಗಿದೆ. ಸಾರಾಯಿ ತುಂಬಿದ ಬಾಟ್ಲಿಗಳ ಪೆಟ್ಟಿಗೆಗಳು ಹಾಗೂ ಅಂಬ್ಯಾಸಿಡರ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಮುದ್ದೆಮಾಲು ಸುಮಾರು [...] [...more]

ಚಿಕ್ಕೋಡಿ Comments (0)

Khanapur Test News

Khanapur Test News

Khanapur Test News [...more]

ಅಥಣಿ, ಖಾನಾಪೂರ, ಗೋಕಾಕ, ಚಿಕ್ಕೋಡಿ, ಬೆಳಗಾವಿ, ರಾಮದುರ್ಗ, ರಾಯಬಾಗ, ಸವದತ್ತಿ, ಹುಕ್ಕೇರಿ Comments (0)

khanapur

khanapur

khanapur [...more]

ಅಥಣಿ, ಖಾನಾಪೂರ, ಗೋಕಾಕ, ಚಿಕ್ಕೋಡಿ, ಬೆಳಗಾವಿ, ಬೆಳಗಾವಿ ನಗರ, ಬೈಲಹೊಂಗಲ, ರಾಮದುರ್ಗ, ರಾಯಬಾಗ, ಸವದತ್ತಿ, ಹುಕ್ಕೇರಿ Comments (0)

fgfg dfgdfg [...more]

ಅಥಣಿ, ಗೋಕಾಕ, ಚಿಕ್ಕೋಡಿ, ಬೆಳಗಾವಿ, ರಾಮದುರ್ಗ, ರಾಯಬಾಗ, ಹುಕ್ಕೇರಿ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives