(ಕನ್ನಡಮ್ಮ ವಾರ್ತೆ)
ಮೂಡಲಗಿ,18- ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಪ್ರಗತಿಯಾಗಲು ಹಮ್ಮಿಕೊಂಡ ಕಾರ್ಯಕ್ರಮಗಳು ಮೂಡಲಗಿ ವಲಯವು ಬೇರೆ ವಲಯಗಳಿಗೆ ಮಾದರಿಯಾಗಬೇಕಾಗಿದೆ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕಾಯಕಲ್ಪಕೋಡುವದಾಗಿ ಬೆಳಗಾವಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ, ಬಿ.ಆರ್.ಸಿ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡ ಮುಸ್ಲಿಂ ಸಮುದಾಯದ ನಾವಿನ್ಯಯುತ ಶೈಕ್ಷಣಿಕ ಜಾಗೃತಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ [...] [...more]
ಗೋಕಾಕ ಡಿ, 17 :- ನಗರದ ಪಕ್ಕದಲ್ಲಿ ಇರುವ ರಿದ್ದಿ-ಸಿದ್ದಿ ಕಾರ್ಖಾನೆಯಿಂದ ಆ್ಯಸಿಡ್ ಭರಿತ ಕಲುಷಿತ ನೀರು ಮಾರ್ಕಂಡೇಯ ನದಿಗೆ ಹರಿದು ಬಿಟ್ಟಿದ್ದರಿಂದ ನದಿಯಲ್ಲಿರುವ ಅಪಾರ ಪ್ರಮಾಣದ ಜಲಚರ ಪ್ರಾಣಿಗಳು ಸತ್ತುಹೋಗಿದ್ದು, ಇದರಿಂದ ಕುಡಿಯುವ ನೀರು ಕೂಡ ಕಲುಷಿತಗೊಂಡಿದ್ದರಿಂದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ.
ಎದ್ದಿ-ಸಿದ್ದಿ ಕಾರ್ಖಾನೆಯ ಆಡಳಿತ ಮಂಡಳಿಯು ಯಾವುದೇ ಮುನ್ಸೂಚನೆಯಿಲ್ಲದೆ, ಕಾರ್ಖಾನೆಯ ಕಲುಷಿತ ನೀರನ್ನು ನದಿಗೆ ಹರಿದು ಬಿಟ್ಟಿದ್ದರಿಂದ ನದಿಯಲ್ಲಿರುವ ಏಡಿ, ಮೀನು, ಕಪ್ಪೆ ಸೇರಿದಂತೆ ಇನ್ನೀತರ ಜಲಚರ ಪ್ರಾಣಿಗಳ ಮಾರಣ ಹೋಮವಾಗಿದೆ. ಅಲ್ಲದೇ ಸಾರ್ವಜನಿಕರ ಮೇಲೆಯೂ [...] [...more]
ಗೋಕಾಕ 17: ರಾಜ್ಯದ ಹಲವಾರು ಆಶ್ವಾಸನೆಗಳನ್ನು ನೀಡಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 18 ತಿಂಗಳುಗಳಾದರೂ ಗ್ರಾಮ ಪಂಚಾಯತಿಗಳಿಗೆ ಯಾವು ದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಜಾತ್ಯಾತೀತ ಜನತಾದಳದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.
ಅವರು ನಗರದಲ್ಲಿ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಕರೆದ ಪತ್ರಿಕಾಗೋಷ್ಟಿ ಯಲ್ಲಿ ಮಾತನಾಡುತ್ತಿದ್ದರು.
ಅನುದಾನ ನೀಡದೆ ಗ್ರಾಮ ಹಾಗೂ ತಾಲೂಕ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲು ಸಹ ಬಿಜೆಪಿ ಸರಕಾರ ತಯಾರಿ ನಡೆಸಿದೆ ಎಂದು ಹೇಳಿದ ಎ. ಬಿ. ಪಾಟೀಲ ಅವರು [...] [...more]
ಗೋಕಾಕ ಡಿ. 16 – ಶೋಷಿತ ಉಪ್ಪಾರ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳು ಹಾಗೂ ಇತರ 23 ಜನರ ಮೇಲೆ ಹಾಕಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಸರಕಾರ ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಉಪ್ಪಾರ ಸಮಾಜದ ಮುಖಂಡ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ವಿಠ್ಠಲ ಸವದತ್ತಿ ಅವರು ಸರಕಾರವನ್ನು ಆಗ್ರಹ ಪಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಬೆಂಗಳೂರಿನಲ್ಲಿರುವ ಉಪ್ಪಾರ ಸಮಾಜದ ಓಂಕಾರಾಶ್ರಮದ ಉತ್ತರಾಧಿಕಾರಿ ವಿವಾದದಲ್ಲಿ ಶ್ರೀ ಶಿವಪುರಿ ಮಹಾಸ್ವಾಮಿಗಳು ಬರೆದಿಟ್ಟ ಉಯಿಲಿನಂತೆ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳಿಗೆ [...] [...more]
ಗೋಕಾಕ ಡಿ, 12 :- ವಿಧಾನ ಪರಿಷತ್ತ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹಾಂತೇಶ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ಹಾಕಿಸುವ ಮೂಲಕ ಅವರ ಆಯ್ಕೆಗೆ ಶ್ರಮಿಸುವಂತೆ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ಶನಿವಾರದಂದು ಇಲ್ಲಿಯ ಹೊಸಪೇಠ ಗಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಾಜಿ ಪ್ರಧಾನಿ ವಾಜಪೇಯಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪ್ರೀಯ ಕಾರ್ಯಕ್ರಮಗಳು ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿವೆ [...] [...more]
ಗೋಕಾಕ ಡಿ, 12 :- ನಗರದ ಕಿಲ್ಲಾದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಹಾಗೂ ದಾನಿಗಳಿಗೆ ಸತ್ಕಾರ ಸಮಾರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ತಿ ಕೋತ್ಸವವನ್ನು ಡಾ.ಅಶೋಕ ಮುರಗೋಡ ಹಾಗೂ ಡಾ.ಬಸವರಾಜ ಮಗದುಮ್ಮ, ನವೀನ ಮೆಟಗುಡ್, ಬಸವರಾಜ ಹುಳ್ಳೇರ, ಆಯ್.ಎಸ್. ಗುಂಡೇವಾಡಿ ಹಾಗೂ ಸಿ.ಬಿ.ಅಂಗಡಿ ಅವರು ಜ್ಯೌತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಟ್ಟಡಕ್ಕೆ ಪ್ಲೌರಿಂಗ್ ಕಾಮಗಾರಿ ಮಾಡಿಸಿಕೊಟ್ಟ ನವೀನ ಮೆಟಗುಡ್, ವಿದ್ಯುತ್ತೀಕರಣ ಮಾಡಿಸಿದ ಡಾ.ಬಸವರಾಜ ಮಗದುಮ್ಮ ಹಾಗೂ ಧನ ಸಹಾಯ ಮಾಡಿದ ಬಸವರಾಜ [...] [...more]
ಗೋಕಾಕ ಡಿ, 12 :- ಸತೀಶ ಶುಗರ್ಸ ಲಿಮಿಟೆಡ್ನ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿನ ನವ್ಹಂಬರ ಮತ್ತು ಡಿಸೆೆಂಬರವರೆಗೆ ಕಬ್ಬು ಪೂರೈಸಿದ ರೈತರ ಕಬ್ಬಿನ ಬಿಲ್ಲನ್ನು ಪ್ರತಿ ಟನ್ಗೆ 2000 ರೂ ಅಂತೆ ಬಿಡುಗಡೆ ಮಾಡಲಾಗಿದೆ ಎಂದು ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನವ್ಹಂಬರ ಮತ್ತು ಡಿಸೆಂಬರವರೆಗೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ 2000 ರೂ, ಬಿಲ್ಲನ್ನು ರೈತರ ಅವರವರ ಬ್ಯಾಂಕಿನ ಖಾತೆಗೆ ಜಮಾ ಮಾಡಲಾಗಿದೆ. ಈ ಹಂಗಾಮಿನ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗೆ ಕಬ್ಬನ್ನು ಪೂರೈಸಿ [...] [...more]
ಗೋಕಾಕ ಡಿ, 12 :- ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9 ನೇಯ ಸತೀಶ ಶುಗರ್ಸ್ ಅವಾರ್ಡ್ಸದ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶನಿವಾರವಾರದಂದು ನಡೆದ ಅಂತಿಮ ಹಂತದ ಸ್ಪರ್ಧೆಗಳಾದ ಲೇಜಿಮ್, ಯೋಗಾಸನ, ಜಿಮ್ನಾಸ್ಟಿಕ್, ಕುಸ್ತಿ, ನಡೆದವು.
ಪ್ರೌಡ ಶಾಲಾ ಬಾಲಕರಿಗಾಗಿ ನಡೆದ ಲೇಜಿಮ್ ಸ್ಪರ್ಧೆಯಲ್ಲಿ ಗೋಕಾಕ ವಲಯದ ಮಾಲದಿನ್ನಿ ಹೈಸ್ಕೂಲ ಪ್ರಥಮ, ಮೂಡಲಗಿಯ ಎಸ್.ಎಸ್.ಆರ. ಪ್ರೌಡ ಶಾಲೆ ದ್ವಿತೀಯ, ಹುಕ್ಕೇರಿ ವಲಯದ ಗುಡಸನ ಸ.ಪ್ರೌಡ ಶಾಲೆ ತೃತೀಯ ಸ್ಥಾನ ಹಾಗೂ ಪ್ರೌಡಶಾಲಾ ಬಾಲಕಿಯರ ವಿಭಾಗದಲ್ಲಿ ಗೋಕಾಕ ವಲಯದ [...] [...more]
ಗೋಕಾಕ ಡಿ, 10 :- ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9 ನೇಯ ಸತೀಶ ಶುಗರ್ಸ್ ಅವಾರ್ಡ್ಸದ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗುರುವಾರದಂದು ಜರುಗಿದ ಧೀರ್ಘಾಂತರ ಓಟ, ಧೀರ್ಘಾಂತರ ನಡಿಗೆ ಹಾಗೂ ಸೈಕ್ಲಿಂಗ್ ಸ್ಪರ್ಧೆಗಳು ನಡೆದವು.
ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಮುಂಜಾನೆ 9 ಗಂಟೆಗೆ ಆರಂಭಗೊಂಡ 5 ಕೀ. ಮೀ. ಧೀರ್ಘಾಂತರ ಓಟದ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ರಾಯಬಾಗದ ನಾಗಪ್ಪ ತಳವಾರ ಪ್ರಥಮ, ಕಲ್ಲೌಳ್ಳಿಯ ಬಸವರಾಜ ಹುಲಕುಂದ ದ್ವಿತೀಯ, ಗೋಕಾಕದ ಲಕ್ಕಪ್ಪ ಸನದಿ ತೃತೀಯ [...] [...more]
ಗೋಕಾಕ ಡಿ, 09 :- ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸ ಬೇಕಾದರೆ ಶಿಕ್ಷಕರ ಜೊತೆ ಪಾಲಕರ ಪ್ರೌ್ರತ್ಸಾಹ ಮಹತ್ವದ್ದಾಗಿದೆ. ಈ ದಿಶೆಯಲ್ಲಿ ಪ್ರತಿಯೊಬ್ಬರೂ ಈ ಕ್ರೀಡಾ ಪಟುಗಳಿಗೆ ಸಹಕಾರಿಯಾಗಬೇಕಾದ ಅಗತ್ಯವಿದೆ ಎಂದು ಚಿಕ್ಕೌಡಿ ಶೈಕ್ಷಣಿಕ ಜಿಲ್ಲಾ ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್.ಬಿ.ಡಿಗ್ರಜ ಹೇಳಿದರು.
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9 ನೇ ಸತೀಶ ಶುಗರ್ಸ ಅವಾರ್ಡ್ಸದ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟಕ್ಕೆ ಬುಧವಾರದಂದು ಚಾಲನೆ ನಿಡಿ ಅವರು ಮಾತನಾಡುತ್ತಿದ್ದರು.
[...] [...more]