Archive | ಬೆಳಗಾವಿ ನಗರ

ಗರ್ಭಿಣಿಯಾದ ಯುವತಿ ;ಆಸ್ಪತ್ರೆಗೆ ದಾಖಲು

ಗರ್ಭಿಣಿಯಾದ ಯುವತಿ ;ಆಸ್ಪತ್ರೆಗೆ ದಾಖಲು

ಬೆಳಗಾವಿ, ಜೂ.6: ಮಾತು ಬಾರದ 22 ಹರೆಯದ ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿದ್ದಾರಿಂದ ನತದೃಷ್ಟ ಯುವತಿ ಗರ್ಭಿಣಿಯಾಗಿದ್ದು ರವಿವಾರ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ. ಯುವತಿಯನ್ನು ಮುಜಾವರ ಬೀದಿಯ ರಹವಾಸಿ ಎನ್ನಲಾಗಿದ್ದು, ಈಕೆಯ ಮುಗ್ಧತನ ಹಾಗೂ ಮಾತು ಬಾರದ್ದನ್ನು ಬಳಸಿಕೊಂಡು ಕಾಮುಕ ವ್ಯಕ್ತಿ ಯುವತಿಯನ್ನು ಬಲತ್ಕರಿಸಿದ್ದಾನೆ. ಮಾತು ಬಾರದ ಕಾರಣ ವ್ಯಕ್ತಿಗಳ ಹೆಸರು ಹೇಳಲಾಗದೆ ನಡೆದ ಘಟನೆಗೆ ಪರಿತಪಿಸುತ್ತಿರುವ ಮುಖ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಯುವತಿಯ ಪಾಲಕರ ವೃದ್ದ ಚಿಂತಾಕ್ರಾಂತರಾಗಿದ್ದಾರೆ. ಮುಗ್ದೆಯಾದ ಅನ್ಯಾಯಕ್ಕೆ ಪರಿಹಾರ ಸಿಗಬೇಕು. [...] [...more]

ಬೆಳಗಾವಿ ನಗರ Comments (0)

ಜಾಲಿಕೊಪ್ಪದಲ್ಲಿ ದಂಪತಿಯ ಕೊಲೆ

ಜಾಲಿಕೊಪ್ಪದಲ್ಲಿ ದಂಪತಿಯ ಕೊಲೆ

ಬೆಳಗಾವಿ, ಜೂ.4 ; ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದಲ್ಲಿ ಮನೆಯ ಹೊರಗೆ ಮಲಗಿಕೊಂಡಿದ್ದ ದಂಪತಿಗಳನ್ನು ಕೊಲೆ ಮಾಡಿ ಹಾಳು ಬಾವಿಗೆ ಎಸೆದುಹೋದ ಘಟನೆ ನಡೆದಿದೆ. ಜಾಲಿಕೊಪ್ಪ ಗ್ರಾಮದ ಗುರುಶಾಂತ ಹೂಗಾರ ಬಸವ್ವ ಹೂಗಾರ ಕೊಲೆಗೀಡಾದ ದಂಪತಿಗಳೆಂದು ಗುರುತಿಸಲಾಗಿದೆ. ಶಕೆಯನ್ನು ತಾಳಲಾರದೆ ಇಬ್ಬರು ಮನೆಯ ಹೊರಗೆ ಮಲಗಿಕೊಂಡ ಸಂದರ್ಭದಲ್ಲಿ ಅವರನ್ನು ಕಲ್ಲಿನಿಂದ ಜಜ್ಜಿ ಮಾರಕಾಸ್ತ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ನಂತರ ಇಬ್ಬರ ಶವಗಳನ್ನು ಗ್ರಾಮದ ಸಮೀಪದಲ್ಲಿರುವ ಹಾಳು ಬಾವಿಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಕಾರಣ ತಿಳಿದು [...] [...more]

ಬೆಳಗಾವಿ ನಗರ Comments (0)

20 ಕೆ.ಜಿ. ಗಾಂಜಾ ವಶ ಓರ್ವನ ಬಂಧನ

20 ಕೆ.ಜಿ. ಗಾಂಜಾ ವಶ ಓರ್ವನ ಬಂಧನ

ಬೆಳಗಾವಿ, ಜೂ.4: ಮಹಾರಾಷ್ಟ್ತ್ರ ದಿಂದ ಬೆಳಗಾವಿಗೆ ಸಾಗಿಸುತ್ತಿದ್ದ ಸುಮಾರು 20 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಓರ್ವನನ್ನು ಬಂಧಿಸಲಾಗಿದೆ. ಕೊಲ್ಹಾಪುರದಿಂದ ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವಾಗ ಕಾಕತಿ ಸಮೀಪದಲ್ಲಿ ಗ್ರಾಮೀಣ ಡಿವೈಎಸ್ಪಿ ಎಂ. ಅಶ್ವಿನಿ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 20 ಕೆ.ಜಿ. ಗಾಂಜಾ ಕಾರು ವಶಪಡಿಸಿಕೊಂಡು ಗಾಂಜಾ ಸಾಗಿಸುತ್ತಿದ್ದ ಶಂಕರ ಗೋಖಲೆ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಕಾರಿನಲ್ಲಿದ್ದ ಇನ್ನೌರ್ವ ಆರೋಪಿ ಪರಾರಿ ಯಾಗಿದ್ದಾನೆ. ಆತನ ಪತ್ತೆಗೆ ಕಾಕತಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಕೊಲ್ಹಾಪುರ ಬೆಳಗಾವಿ ಮಾರ್ಗದಿಂದ ಎರಡು [...] [...more]

ಬೆಳಗಾವಿ, ಬೆಳಗಾವಿ ನಗರ Comments (0)

ಭೀಕರ ಅಪಘಾತ ಮೂವರ ಸಾವು

ಭೀಕರ ಅಪಘಾತ ಮೂವರ ಸಾವು

ಬೆಳಗಾವಿ, ಜೂ.3: ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹಣ್ಣಿನ ಮಾರುಕಟ್ಟೆಯ ಬಳಿ ನಡೆದಿದೆ. ರಾಷ್ಟ್ತ್ರೀಯ ಹೆದ್ದಾರಿಯ ಮೇಲೆ ಕೊಲ್ಹಾಪುರ ಕಡೆಯಿಂದ ಹುಬ್ಬಳ್ಳಿಯ ಕಡೆಗೆ ಅತಿ ವೇಗವಾಗಿ ಹೊರಟಿದ್ದ ಟ್ರಕ್ವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ ಮೇಲೆ ಸವಾರಿ ಮಾಡುತ್ತಿದ್ದ ಒರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಮೇಲೆ ಸವಾರಿ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲಿಗೆ ಧಾವಿಸಿದ ಓರ್ವ ವ್ಯಕ್ತಿಯ [...] [...more]

ಬೆಳಗಾವಿ ನಗರ Comments (0)

ಹಿಂಡಾಲಗಾ ಜೈಲಿನಲ್ಲಿ ಪೊಲೀಸರ ದಾಳಿ

ಹಿಂಡಾಲಗಾ ಜೈಲಿನಲ್ಲಿ ಪೊಲೀಸರ ದಾಳಿ

ಬೆಳಗಾವಿ, ಜೂ.3: ಸುಪ್ರಸಿದ್ದ ಹಿಂಡಲಗಾ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಖಚಿತ ಮಾಹಿತಿಯ ಮೇರೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ದಿಢೀರ್ ದಾಳಿ ನಡೆಸಿ ಖೈದಿಗಳ ಬಳಿ ಇದ್ದ ಮೂರು ಮೋಬೈಲ್ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಸಂಜೆ 6 ಗಂಟೆಗೆ ಸೋನಿಯಾ ನಾರಂಗ್ ನೇತೃತ್ವದ ಪೊಲೀಸರ ತಂಡ ಜೈಲಿನ ಮೇಲೆ ದಾಳಿ ನಡೆಸಿ ಸುಮಾರು 3 ಗಂಟೆಗಳ ಕಾಲ ಕಾರಾಗೃಹದ ಕೊಠಡಿಗಳನ್ನು ಮತ್ತು ಖೈದಿಗಳನ್ನು ಪರೀಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಖೈದಿಗಳು ಜೈಲಿನಲ್ಲಿ ಇದ್ದುಕೊಂಡೆ [...] [...more]

ಬೆಳಗಾವಿ ನಗರ Comments (0)

ಕಳುವಿನ ವಸ್ತುಗಳ ಪ್ರದರ್ಶನಕ್ಕೆ ನಿರಸ ಪ್ರತಿಕ್ರಿಯೆ

ಕಳುವಿನ ವಸ್ತುಗಳ ಪ್ರದರ್ಶನಕ್ಕೆ ನಿರಸ ಪ್ರತಿಕ್ರಿಯೆ

ಬೆಳಗಾವಿ : ನಗರದ ಪೊಲೀಸ್ ಸಮುದಾಂುು ಬವನದಲ್ಲಿ ಸೋಮವಾರ ಕಳುವಿನ ಪ್ರಕರಣಗಳಲ್ಲಿ ಪತ್ತೆ ವೈಡಲಾದ ವಸ್ತುಗಳ ಪ್ರದರ್ಶನವನ್ನು ಕಾಟಾಚಾರಕ್ಕೆ ಎಂಬಂತೆ ಏರ್ಪಡಿಸಲಾಗಿತ್ತು. ಕನ್ನಾ ಕಳುವಿನ ಪ್ರಕರಣಗಳಲ್ಲಿ ಪತ್ತೆ ವೈಡಲಾದ ವಸ್ತುಗಳನ್ನು ಇಟ್ಟಿದ್ದ ಸಮುದಾಂುು ಬವನ ಮತ್ತು ಹೊರಾಂಗಣದಲ್ಲಿ ದೂರುದಾರರು ಮತ್ತು ವೀಕ್ಷಕರು ಇಲ್ಲದೇ ಬಣ ಬಣ ಎನ್ನುತ್ತಿತ್ತು. ಸೂಕ್ತ ಜನಸ್ಪಂದನೆ ಸಿಗದ ಕಾರಣ ನಿಗದಿತ ವೇಳೆಗಿಂತ ಮುಂಚೆದು ಪ್ರದರ್ಶನವನ್ನು ವೊಟಕುಗೊಳಿಸಲಾಯಿತು. ಜನರ ನೀರಸ ಪ್ರತಿಕ್ರಿದು ವ್ಯಕ್ತವಾಗಿದ್ದರಿಂದ ಪೊಲೀಸ್ ಇಲಾಖೆ ಪ್ರದರ್ಶನವನ್ನು ಸಾಂಕೇತಿಕವಾಗಿ ನಡೆಸಿದಂತಾಯಿತು. ಪ್ರಚಾರದ ಕೊರತೆದು ಜನರ ನಿರಾಸಕ್ತಿಗೆ ಕಾರಣದಂತಾಯಿತು. [...] [...more]

ಬೆಳಗಾವಿ ನಗರ Comments (0)

ನಂದಗಡ ಕೆರೆಯಲ್ಲಿ ನಾಲ್ವರು ಯುವಕರು ನೀರುಪಾಲು

ನಂದಗಡ ಕೆರೆಯಲ್ಲಿ ನಾಲ್ವರು ಯುವಕರು ನೀರುಪಾಲು

ಬೆಳಗಾವಿ, ಏ.19: ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೆಬ್ಬಾಳಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರು ನೀರು ಪಾಲಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಪಂತಬಾಳೇಕುಂದ್ರಿ ಗ್ರಾಮದವರಾದ ರಹೀಸ್ ಮೋಕಾಶಿ (26) ಅನಿಸ್ ಮೊಕಾಶಿ (24) ಮೋಹಿನ್ ಮೋಕಾಶಿ (22) ಹಾಗೂ ನಂದಗಡದ ಪೈರಾಜ್ ಡೆವಿಡಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಂದು ಬೆಳಿಗ್ಗೆ ಅಣ್ಣತಮ್ಮಂದಿರಾದ ಇವರು ಅಜ್ಜನ ಶ್ರಾದ್ದಕ್ಕೆ ಪಂತಬಾಳೇಕುಂದ್ರಿಯಿಂದ ನಂದಗಡಕ್ಕೆ ಬಂದಿದ್ದರು. ಅಜ್ಜನ ಮನೆಗೆ ಬಣ್ಣ ಬಳಿದು ಸ್ವಚ್ಚತಾ ಕಾರ್ಯಗಳನ್ನು ಮುಗಿಸಿ ಜಗಳಕ್ಕೆಂದು ಹೆಬ್ಬಾಳಕೆರೆಗೆ ಹೋದ ಸಂದರ್ಭದಲ್ಲಿ ಈ [...] [...more]

ಬೆಳಗಾವಿ ನಗರ Comments (0)

ರಮೇಶ ಕತ್ತಿ ಹ್ಯಾಟ್ರಿಕ್ ಆಯ್ಕೆ

ರಮೇಶ ಕತ್ತಿ ಹ್ಯಾಟ್ರಿಕ್ ಆಯ್ಕೆ

ಬೆಳಗಾವಿ, ಏ.17: ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಚಿಕ್ಕೌಡಿ ಸಂಸದ ರಮೇಶ ಕತ್ತಿ 3ನೇ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ವಿಜಯವನ್ನು ಸಂಪಾದಿಸಿದ್ದಾರೆ. ಉಪಾಧ್ಯಕ್ಷರಾಗಿ ಮಹಾಂತೇಶ ದೊಡ್ಡ ಗೌಡರ ಎರಡನೆ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ನಂತರ ಮಾತನಾಡಿದ ರಮೇಶ ಕತ್ತಿಯವರು ಜಿಲ್ಲೆಯ ಸಚಿವರು ಹಾಗೂ ಬ್ಯಾಂಕಿನ ನಿರ್ದೇಶಕರು ತಮ್ಮ ಮೇಲೆ ವಿಶ್ವಾಸವಿಟ್ಟು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿದ್ದು ಅದನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಬ್ಯಾಂಕನ್ನು ರಾಜ್ಯದಲ್ಲಿಯೇ ಮಾದರಿ ಬ್ಯಾಂಕನ್ನಾಗಿ ಮಾಡುವುದಾಗಿ ಹೇಳಿದರು. ಅಲ್ಲದೆ ತಮ್ಮನ್ನು ಅವಿರೋಧವಾಗಿ ಆಯ್ಕೆ [...] [...more]

ಬೆಳಗಾವಿ ನಗರ Comments (0)

ಬೆಳಗಾವಿಯಲ್ಲಿ ಹಾಡು ಹಗಲೇ ಮಹಿಳೆಯ ಕೊಲೆ

ಬೆಳಗಾವಿಯಲ್ಲಿ ಹಾಡು ಹಗಲೇ ಮಹಿಳೆಯ ಕೊಲೆ

ಬೆಳಗಾವಿ:-ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆಯೋರ್ವಳನ್ನು ಕೊಲೆ ಮಾಡಿದ ಘಟನೆ ನಗರದ ಕ್ಯಾಂಪ್ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ತುಮಕೂರ ಜಿಲ್ಲೆಯ ರೇಖಾ ನರೇಂದ್ರ ಕುಮಾರ (46) ಕೊಲೆಯಾದ ದುರ್ದೈವಿಯಾಗಿದ್ದಾರೆ. ತುಮಕೂರ ಜಿಲ್ಲೆಯವರಾದ ಈ ರೇಖಾ ನರೇಂದ್ರ ಕುಮಾರ ದಂಪತಿಗಳು ಹಸನ ಬುರೂಕವಾಲಾ ಇವರ ಮನೆಯಲ್ಲಿ ಬಾಡಿಗೆ ಇದ್ದರು ಎಂದು ಹೇಳಲಾಗಿದ್ದು. ರೇಖಾಳ ಪತಿ ಎಂದಿನಂತೆ ಕಚೇರಿಗೆ ಹೋದಾಗ ದುಷ್ಕರ್ಮಿಗಳು ಮಾರಕಾಸ್ತ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಹದಿನಾಲ್ಕು ವರ್ಷಗಳ ಹಿಂದೆಯೆ ರೇಖಾಳ ವಿವಾಹವಾಗಿತ್ತು. ಇವರಿಗೆ ಮಕ್ಕಳಾಗಿರಲಿಲ್ಲ. ಕೊಲೆಗೆ ಕೌಟುಂಬಿಕ ಜಗಳವೇ [...] [...more]

ಬೆಳಗಾವಿ, ಬೆಳಗಾವಿ ನಗರ Comments (0)

ಮುಂಬೈಗೆ ತೆರಳಿದ ಠಾಕೂರ್ ಪಟಾಲಂ

ಮುಂಬೈಗೆ ತೆರಳಿದ ಠಾಕೂರ್ ಪಟಾಲಂ

ಬೆಳಗಾವಿ, ಏ.15: ತಮ್ಮ ಎಲ್ಲ ಶಕ್ತಿಯನ್ನು ಕಳೆದುಕೊಂಡು ಮಂಗನಂತೆ ಆಗಿರುವ ಎಂಈಎಸ್ ನಾಯಕರು ಈಗ ಸವಲಕಲು ನಾಣ್ಯವಾಗಿದ್ದು ಹೇಗಾದರೂ ಮಾಡಿ ಚಲಾವಣೆಯಲ್ಲಿ ಬರಬೇಕೆಂದು ಹರ ಸಾಹಸವನ್ನು ಮಾಡತೊಡಗಿದ್ದಾರೆ. ಒಂದು ಕಾಲದಲ್ಲಿ ಠಾಕೂರ್ ಎಂಈಎಸ್ ಅನಭಿಷಿಕ್ತ ರಾಜರಂತೆ ಇದ್ದರು. ಈಗ ಅವರ ಮಾತಿಗೆ ಕವಡೆಯಷ್ಟು ಸಹ ಕಿಮ್ಮತ್ತು ಇರುವುದಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಕಳೆದುಕೊಂಡಿರುವ ವೈಭವವನ್ನು ಮರಳಿ ಪಡೆಯಬೇಕೆಂದು ಠಾಕೂರ್ ಪಟಾಲಂ ಈಗ ಮುಂಬೈ ಕಡೆಗೆ ಮುಖ ಮಾಡಿದೆ. ಮುಂಬೈ ನಗರದ ಆಜಾದ್ ಪಾರ್ಕಿನಲ್ಲಿ ಗಡಿ ವಿಷಯದ ಇತ್ಯರ್ಥಕ್ಕೆ [...] [...more]

ಬೆಳಗಾವಿ ನಗರ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives