ಯಾವುದೆ ಸವಾಲಿಗೂ ಸೈನ್ಯ ಸಿದ್ಧ
ನವದೆಹಲಿ,19- ನೆರೆಯ ರಾಷ್ಟ್ತ್ರ ಪಾಕಿಸ್ತಾನದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಭಾರತದಲ್ಲಿ ತಾಲೀಬಾನ ಉಗ್ರರ ಉಪಟಳವನ್ನು ಹತ್ತಿಕ್ಕಲು ನಮ್ಮ ಸೈನಿಕರು ಸಮರ್ಥರಾಗಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಎ. ಕೆ. ಅಂಟನಿ ಹೇಳಿದ್ದಾರೆ. ಭಯೋತ್ಪಾದನೆ ಹೆಚ್ಚುತ್ತಿರು ವುದರಿಂದ ಪಾಕ್ದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ತೀವ್ರ ಕಳವಳ ವ್ಯಕ್ತ ಪಡಿಸಿದೆ. ಅವರು ಯಾವುದೇ ಪರಿಸ್ಥಿತಿ ಎದುರಿಸಲು ನಾವು ಮಾತ್ರಸನ್ನದ್ಧರಾಗಿದ್ದೇವೆ. ಎಂದರು. ಸೈನಿಕ ದಿನಾಚರಣೆಯ ನಿಮಿತ್ತ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಶುಕ್ರವಾರದಿಂದ ಪಾಕಿಸ್ಥಾನದಲ್ಲಿ ಆರು ಕಡೆ ಉಗ್ರರು ದುಷ್ಕ್ಕತ್ಯನಡೆಸಿದ್ದಾರೆ. [...] [...more]
