Tag Archive | "ಚೀನಾ ಓಪನ್ ಟೆನಿಸ್"

ಚೀನಾ ಓಪನ್:ಸೆರೆನಾ ವಿಲಿಯಮ್ಸ್ ಓಟ್

ಚೀನಾ ಓಪನ್:ಸೆರೆನಾ ವಿಲಿಯಮ್ಸ್ ಓಟ್

ಬೀಜಿಂಗ್,9- ವಿಶ್ವ ನಂ.2 ಆಟಗಾರ್ತಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಮೆಂಟ್ನ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ. ಗುರುವಾರ ನಡೆದ ಕ್ವಾರ್ಟರ್ಗಾಗಿನ ಹೋರಾಟದಲ್ಲಿ ಎರಡನೇ ಶ್ರೇಯಾಂಕಿತ ಸೆರೆನಾ ರಷ್ಯಾದ ನದಿಯಾ ಪೆಟ್ರೌವಾ ವಿರುದ್ಧ 6-4,3-6,7-6(5)ರ ಕಠಿಣ ಅಂತರದಲ್ಲಿ ಸೋಲುಂಡರು. ಆದರೂ ಸೆರೆನಾ ಸೋಮವಾರ ನೂತನವಾಗಿ ಬಿಡುಗಡೆಗೊಳ್ಳಲಿರುವ ಡಬ್ಲ್ಯು ಟಿಎ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ವನ್ನೇರಲಿದ್ದಾರೆ. ವಿಶ್ವ ನಂ.1 ಆಟಗಾರ್ತಿ ರಷ್ಯಾದ ದಿನಾರಾ ಸಫಿನಾ ಎರಡನೇ ಸುತ್ತಿನಿಂದಲೇ ನಿರ್ಗಮಿಸಿದ್ದು, ಸೆರೆನಾಗೆ ಮಹಿಳಾ ರ್ಯಾಂಕಿಂಗ್ನಲ್ಲಿ ನಂ [...] [...more]

ಕ್ರೀಡಾ Comments (0)

ನಂ.3 ಪಟ್ಟಕ್ಕೆ ಜೊಕೊವಿಕ್ಗಿನ್ನೂ ಒಂದೇ ಹೆಜ್ಜೆ

ನಂ.3 ಪಟ್ಟಕ್ಕೆ ಜೊಕೊವಿಕ್ಗಿನ್ನೂ ಒಂದೇ ಹೆಜ್ಜೆ

ಬೀಜಿಂಗ್,9- ಅತ್ಯುತ್ತಮ ಪ್ರದರ್ಶನ ಮುಂದುವರೆಸಿರುವ ಸೆರ್ಬಿಯಾದ ನೊವಾಕ್ ಜೊಕೊವಿಕ್ ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಮೆಂಟ್ನ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಜೊಕೊವಿಕ್ಗೆ ಚೀನಾ ಓಪನ್ ಟೂರ್ನಿಯ ಫೈನಲ್ ತಲುಪಲು ಸಾಧ್ಯವಾದರೆ ಮರಳಿ ನಂ.3 ಪಟ್ಟ ವಶಪಡಿಸುವ ಉತ್ತಮ ಅವಕಾಶ ಒದಗಿ ಬಂದಿದೆ. ಮಣಿಕಟ್ಟು ನೋವಿಗೆ ತುತ್ತಾಗಿರುವ ವಿಶ್ವ ನಂ.3 ಆಟಗಾರ ಬ್ರಿಟನ್ನ ಅಂಡಿ ಮುರ್ರೆ ಮುಂಬರುವ ಶಾಂಘೈ ಮಾಸ್ಟರ್ಸ್ ಟೂರ್ನಮೆಂಟ್ನಿಂದ ಹಿಂದೆ ಸರಿದಿದ್ದಾರೆ. ಇದರ ಲಾಭ ಪಡೆಯಲಿರುವ 22ರ ಹರೆಯದ ಜೊಕೊವಿಕ್ ಪ್ರಸಕ್ತ ನಡೆಯುತ್ತಿರುವ ಟೂರ್ನಿಯ ಫೈನಲ್ ಪ್ರವೇಶಿಸುವಲ್ಲಿ [...] [...more]

ಕ್ರೀಡಾ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives