ಮನೆ ಕುಸಿತದಲ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರ
ರಾಮದುರ್ಗ,9-: ಸತತ ಮಳೆಗೆ ಮನೆ ಕುಸಿದ ಮೃತಪಟ್ಟ ಚಿಕ್ಕತಡಸಿ ಗ್ರಾಮದ ನೀಲಪ್ಪ ಹರನಟ್ಟಿ ಕುಟುಂಬದ ಸದಸ್ಯರಿಗೆ ಶಾಸಕ ಅಶೋಕ ಪಟ್ಟಣ ಸರ್ಕಾರದ ಒಂದು ಲಕ್ಷರೂ ಪರಿಹಾರ ಚೆಕ್ನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಗೀತಾ ಕೌಲಗಿ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಮದುರ್ಗ,9-4 : ವಿಪ್ರ ಸಮಾಜದ ವದುವರರ ಅನ್ವೇಶಣೆಗಾಗಿ ಬರುವ ದಿನಾಂಕ 11 ರಂದು ಭಾಗಲಕೋಟ ಜಿಲ್ಲೆಯ ಮುದೋಳದ ದತ್ತ ಮಂದಿರದಲ್ಲಿ ಬ್ರಾಹ್ಮಣ ವದುವರರ ಸಮ್ಮೇಳನ ಏರ್ಪಡಿಸಲಾಗಿದ್ದು ಇದರ ಸದುಪಯೋಗವನ್ನು ರಾಮದುರ್ಗ ತಾಲೂಕಿನ ವಿಪ್ರ ಭಾಂದವರ ಪಡೆದುಕೊಳ್ಳಬೇಕೆಂದು [...] [...more]
