Tag Archive | "ಬ್ರಿಟನ್ ರಾಣಿ"

ರಾಷ್ಟ್ತ್ರಪತಿಗೆ ಬ್ರಿಟನ್ ರಾಣಿಯಿಂದ ಗೇಮ್ಸ್ ದಂಡ ಹಸ್ತಾಂತರ

ರಾಷ್ಟ್ತ್ರಪತಿಗೆ ಬ್ರಿಟನ್ ರಾಣಿಯಿಂದ ಗೇಮ್ಸ್ ದಂಡ ಹಸ್ತಾಂತರ

ಲಂಡನ್,29-ರಾಷ್ಟ್ತ್ರಪತಿ ಪ್ರತಿಭಾ ಪಾಟೀಲ ಅವರು ಬ್ರಿಟನ್ ರಾಣಿ ಎಲಿಜಬೆತ್-2 ಅವರಿಂದ ರಿಲೇ ದಂಡ ಸ್ವೀಕರಿಸುವ ಮೂಲಕ ಮುಂದಿನ ವರ್ಷ ರಾಷ್ಟ್ತ್ರ ರಾಜಧಾನಿಯಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಓಪಚಾರಿಕ ಚಾಲನೆ ನೀಡಲಾಯಿತು. ದಂಡ ಸ್ವೀಕಾರ ಸಮಾರಂಭದಲ್ಲಿ ಭಾರತದ ಸಂಸ್ಕ್ಕತಿಯ ಪ್ರತಿಬಿಂಬ ಎದ್ದು ಕಾಣುತ್ತಿತ್ತು. ಆ ಸಂದರ್ಭ ಮಕ್ಕಳು ಋುಗ್ವೇದವನ್ನು ಪಠಿಸಿದರು. ಗೇಮ್ಸ್ ದಂಡ ಇನ್ನು 70 ದೇಶಗಳನ್ನು ಸಂಚರಿಸಲಿದ್ದು, ಜೂನ್ 25ರಂದು ಭಾರತ ಪ್ರವೇಶಿಸಲಿದೆ. ನಂತರ ಆತಿಥ್ಯ ತಾಣವಾದ ದೆಹಲಿಗೆ ಅಕ್ಟೌಬರ್ 3ರಂದು ತಲುಪಲಿದೆ. ಗೇಮ್ಸ್ ದಂಡದ ವಿಶೇಷತೆ… ಎರಡು ಕಿಲೋಗ್ರಾಂ [...] [...more]

ಕ್ರೀಡಾ Comments (0)

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives